20/05/2025

Law Guide Kannada

Online Guide

lawguidekannada

ಕೇರಳ: ದೇಶದಲ್ಲಿ ನಡೆಯುವ ಬಾಲ್ಯ ವಿವಾಹಗಳ ತಡೆಗಾಗಿ ಜಾರಿ ಮಾಡಲಾಗಿರುವ ಬಾಲ್ಯ ವಿವಾಹ ನಿಷೇಧ ಕಾಯ್ದೆ - 2006ರ ನಿಯಮಗಳು ಎಲ್ಲ ಧರ್ಮಕ್ಕೂ ಅನ್ವಯವಾಗುತ್ತದೆ. ಇದು ಎಲ್ಲ...

ಕರ್ನಾಟಕ ಮುದ್ರಾ0ಕ ಶುಲ್ಕ ಕಾಯ್ದೆಯಡಿ ಹೆಸರಿಸಲಾದ ರಕ್ತ ಸ0ಬಂಧಿಗಳ ಪರವಾಗಿ ಬರೆದುಕೊಟ್ಟ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಆಸ್ತಿ ವರ್ಗಾವಣೆಯ ದಸ್ತಾವೇಜಿಗೆ ಪಾವತಿಸಬೇಕಾದ ಮುದ್ರಾ0ಕ ಶುಲ್ಕ...

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಲಂಚ, ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರಿ ಕಚೇರಿಗಳಲ್ಲಿ ಹೈಕೋರ್ಟ್ ಆದೇಶದನ್ವಯ ನಗದು ಘೋಷಣೆ...

ಬೆಂಗಳೂರು: ಒಬ್ಬ ವ್ಯಕ್ತಿಯು ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು ಸ್ಥಾಪಿಸಬಹುದು ಕರ್ನಾಟಕ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್ ನ ನ್ಯಾ. ಶ್ರೀನಿವಾಸ್ ಹರೀಶ್...

ಬೆಂಗಳೂರು: ಶಾಲಾ ಕಾಲೇಜುಗಳ ದಾಖಲೆಗಳಲ್ಲಿ ಹೆಸರು, ಹುಟ್ಟಿದ ದಿನಾಂಕ, ಜಾತಿ ಮುಂತಾದ ವಿಷಯಗಳಲ್ಲಿ ತಪ್ಪುಗಳಾಗುವುದು ಸಹಜ. ಇಂತಹ ತಪ್ಪುಗಳನ್ನ ನಿಯಮಗಳ ಪ್ರಕಾರ, ಕಾನೂನಿನ ರೀತಿಯಲ್ಲಿ ತಿದ್ದಬಹುದು. ಅಂತೆಯೇ...

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಳ ಮೀಸಲಾತಿಯಿಂದ ಸಮಾನತೆಗೆ ಧಕ್ಕೆಯಾಗಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತರ‍್ಪು ನೀಡಿದೆ. ಏಳು ನ್ಯಾಯಾಧೀಶರ ಪೀಠದಲ್ಲಿ 6:1 ಬಹುಮತದಿಂದ...

ಬೆಂಗಳೂರು: ಗಾಂಜಾ ಪ್ರಕರಣದಲ್ಲಿ ವಿಧಿಸಿದ್ದ ಜೈಲು ಶಿಕ್ಷೆ ಆದೇಶವನ್ನ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯನ್ನ ಪುರಸ್ಕರಿಸಿದ ರ‍್ನಾಟಕ ಹೈಕರ‍್ಟ್ ಆರೋಪಿಗಳನ್ನ ಖುಲಾಸೆಗೊಳಿಸಿ ಆದೇಶ ನೀಡಿದೆ. ಅಲ್ಲದೇ ಇದೇ...

ಅಲಹಾಬಾದ್: ತಲೆಮರೆಸಿಕೊಂಡ ಆರೋಪಿಗಳ ಆಸ್ತಿ ಅವರಿಗೆ ಸೇರದೆ ಇದ್ದರೇ ಆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸುವಂತಿಲ್ಲ ಎಂದು ಅಲಹಾಬಾದ್ ಹೈಕರ‍್ಟ್ ತರ‍್ಪು ನೀಡಿದೆ. ತಲೆಮರೆಸಿಕೊಂಡಿದ್ದ ಎಂದು ಘೋಷಿಸಲಾದ...

ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ಅಥವಾ ಪ್ರಮಾದದಿಂದ ಯಾವುದೇ ಸರಕಾರಿ ನೌಕರರಿಗೆ ಪಾವತಿಸಲಾದ ಹೆಚ್ಚುವರಿ ವೇತನವನ್ನ ಆತನಿಂದ ಮರಳಿ ವಸೂಲಿ ಮಾಡುವಂತಿಲ್ಲ ಎಂದು ಸುಪ್ರೀಂಕರ‍್ಟ್ ತರ‍್ಪು ನೀಡಿದೆ. ಸುಪ್ರೀಂಕೋರ್ಟ್...

ಬೆಂಗಳೂರು: ವೃತ್ತಿಪರ ವಕೀಲರಾಗಿ ವಕೀಲರ ಪರಿಷತ್ತಿನಲ್ಲಿ ಹೆಸರು ನೋ೦ದಾಯಿಸಿ ವಕೀಲ ವೃತ್ತಿಯಿ೦ದ ಐದು ರ‍್ಷಗಳಿಗಿಂತ ಹೆಚ್ಚು ಕಾಲ ದೂರು ಉಳಿದಿರುವ ವಕೀಲರಿಗೆ BCI ಕಹಿ ಸುದ್ದಿ ನೀಡಿದೆ....

Copyright © All rights reserved. | Newsphere by AF themes.