19/05/2025

Law Guide Kannada

Online Guide

News

ಸಂಚಾರ ನಿಯಮ ಉಲ್ಲಂಘಿಸಿ ತಾನು ‘ಜಡ್ಜ್’ ಎಂದ ವಕೀಲ: ಮುಂದೇನಾಯ್ತು...? ಪಂಜಾಬ್: ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು ಇದರಿಂದಾಗಿ ಅಪಘಾತ ಸಾವುನೋವುಗಳು...

ಓದು ಬರಹ ಬರದಿದ್ರೂ ಎಸ್ ಎಸ್ ಎಲ್ ಸಿಯಲ್ಲಿ 623 ಮಾರ್ಕ್ಸ್, ಕೋರ್ಟ್ ನಲ್ಲಿ ಕೆಲಸ: ತನಿಖೆಗೆ ಸೂಚಿಸಿದ ಜಡ್ಜ್.. ಕೊಪ್ಪಳ: ಈತನಿಗೆ ಇಂಗ್ಲೀಷ್, ಕನ್ನಡ ಓದಲು...

ತಾಯಿಗೆ ಅನಾರೋಗ್ಯ:, ಅಸಹಾಯನಾಗಿ ಕಳ್ಳತನಕ್ಕಿಳಿದ ಪುತ್ರ: ಹೃದಯ ಮೆಚ್ಚುವ ತೀರ್ಪು ನೀಡಿದ ನ್ಯಾಯಾಧೀಶರು. ನವದೆಹಲಿ: ಮನೆಯಲ್ಲಿ ಬಡತನ, ತಾಯಿಗೆ ಅನಾರೋಗ್ಯ, ಉದ್ಯೋಗವಿಲ್ಲದೇ ಅಸಹಾಯನಾಗಿ ಕಳ್ಳತನಕ್ಕಿಳಿದ ಪುತ್ರ, ಬ್ರೆಡ್...

ಪೂರಕ ಆದೇಶಕ್ಕೆ ಪ್ರಭಾವ ಬೀರಿದ ಕೋರ್ಟ್ ಸಿಬ್ಬಂದಿ: ದಿಟ್ಟ ಹೆಜ್ಜೆ ಇಟ್ಟು ವ್ಯಾಪಕ ಪ್ರಶಂಸೆಗೆ ಪಾತ್ರರಾದ ನ್ಯಾಯಾಧೀಶರು. ಆನೇಕಲ್: ಪ್ರಕರಣವೊ೦ದಕ್ಕೆ ಸಂಬಂಧಿಸಿದಂತೆ ಪೂರಕ ಆದೇಶ ಹೊರಡಿಸುವಂತೆ ಕೋರ್ಟ್...

ಕನ್ನಡಿಗರನ್ನು ಉನ್ನತ ಹುದ್ದೆಗಳಿಗೆ ನೇಮಿಸದಿದ್ದರೆ ಹೇಗೆ?  ಹೈಕೋರ್ಟ್ ಪ್ರಶ್ನೆ ಬೆಂಗಳೂರು: ರಾಜ್ಯದ ನೆಲ, ಜಲವನ್ನು ಪಡೆದು ಅಧಿಕಾರಿಗಳ ಹುದ್ದೆಗಳಿಗೆ ಕನ್ನಡಿಗರನ್ನು ನೇಮಿಸದ ಕನ್ನಡೇತರ ಕಂಪನಿಗಳ ಸ್ಥಾಪಕರನ್ನು ರಾಜ್ಯ...

ಎದೆ ಹಾಲು ಮಾರಾಟ - ಹೈಕೋರ್ಟ್ ತಾಕೀತು ಬೆಂಗಳೂರು:  ದೇಶದಲ್ಲಿ ತಾಯಿ ಎದೆಹಾಲು ಸಂಗ್ರಹ ಹಾಗೂ ಮಾರಾಟವನ್ನು ನಿಷೇಧಿಸುವ ಯಾವುದಾದರೂ ಕಾನೂನು ಇದೆಯೇ? ಇಂತಹ ಕಾನೂನು ಇದೆಯೇ...

ಆಸ್ತಿ ದಾಖಲೆ ನೀಡದ ಬ್ಯಾಂಕ್ ಗೆ ದಂಡ ದಾವಣಗೆರೆ: ಸಾಲ ಪಡೆದಿದ್ದ ಮಗ ಮೃತಪಟ್ಟ ನಂತರ ಆತ ಮಾಡಿದ ಸಾಲವನ್ನು ತಂದೆ ತೀರಿಸಿದರೂ ಅವರಿಗೆ ಆಸ್ತಿಯ ದಾಖಲೆ...

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಪೋಕ್ಸೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿದ್ದ ಬಾಲಕಿಯ ತಾಯಿ ಹಾಗೂ ಇತರ ಮೂವರು ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ೨೦ ವರ್ಷ...

Copyright © All rights reserved. | Newsphere by AF themes.