ಇನ್ಮುಂದೆ ತಂದೆ-ತಾಯಿ ಆರೈಕೆ ಮಾಡದಿದ್ರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ ಪಾಲಿಲ್ಲ: ಹಿರಿಯ ನಾಗರಿಕ ಕಾಯ್ದೆಯ ನಿಯಮಗಳೇನು…?
ಬೆಂಗಳೂರು: ಹಿಂದೆ ತಂದೆ ತಾಯಿಯ ಆಸ್ತಿ ಮಕ್ಕಳಿಗೆ ಸೇರುತ್ತೆ ಎಂಬ ಕಾನೂನಿತ್ತು. ಕೆಲವರು ಆಸ್ತಿ ಸಿಕ್ಕ ಮೇಲೆ ತಂದೆ-ತಾಯಿಯನ್ನು ನಡುನೀರಿನಲ್ಲಿ ಕೈಬಿಡುತ್ತಿದ್ದರು. ವಯಸ್ಸಾದ ತಂದೆ ತಾಯಿಯನ್ನ ಸರಿಯಾಗಿ...
