ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಶ್ರೀಮತಿ ಎಸ್. ಎನ್ ಪ್ರಿಯದರ್ಶನಿ ಅವರು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಿಂದ ಶೈಕ್ಷಣಿಕ
ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಶ್ರೀಮತಿ ಎಸ್. ಎನ್ ಪ್ರಿಯದರ್ಶನಿ ಅವರು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಿಂದ ಶೈಕ್ಷಣಿಕ ವರ್ಷದ 2022-23 ರಲ್ಲಿ ನಡೆದ ಎಲ್ಎಲ್ ಬಿ ಪರೀಕ್ಷೆಯಲ್ಲಿ 6ನೇ ರಾಂಕ್ ಪಡೆದಿರುತ್ತಾರೆ. ಬಿ.ಇ ಪದವೀಧರೆಯಾಗಿರುವ ಪ್ರಿಯದರ್ಶಿನಿಯವರು ಹಾಸನ ಜಿಲ್ಲೆಯಾ ಹೊಳೆನರಸೀಪುರ ತಾಲ್ಲೂಕಿನಾ ಸೂರನಹಳ್ಳಿ ಗ್ರಾಮ ನಾಗರಾಜ್ ಎಸ್. ಕೆ ಮತ್ತು ಭಾರತಿ ಎ. ವಿ ರವರ ಪುತ್ರಿಯಾಗಿದ್ದು. ಇವರು ಮೈಸೂರು ವಕೀಲರ ಸಂಘದ ಅಧ್ಯಕ್ಷರಾದ ಎಸ್ ಲೋಕೇಶ್ ರವರ ಜೊತೆ ಜೂನಿಯರ್ ಆಗಿ ವಕೀಲ ವೃತ್ತಿ ನಡೆಸುತ್ತಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
