ಬೆಂಗಳೂರು : ಅಧಿಕಾರಿಗಳ ವಿರುದ್ದ ದೂರು ಕೇಳಿ ಬಂದಾಗ ಶಾಸಕರ ಶಿಫಾರಸ್ಸಿನ ಮೇಲೆ ಅವರನ್ನ ವರ್ಗಾವಣೆ ಮಾಡುವುದು ತಪ್ಪಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ಕೋಲಾರ ಜಿಲ್ಲೆಯ ಬಂಗಾರಪೇಟೆ...
High Court
ಅಲಹಾಬಾದ್: ಎರಡು ವರ್ಷಗಳ ಅಂತರವಿಲ್ಲ ಎಂಬ ಕಾರಣಕ್ಕೆ ಎರಡನೇ ಹೆರಿಗೆ ರಜೆ ನಿರಾಕರಿಸಿದ ತೋಟಗಾರಿಕೆ ಇಲಾಖೆಯ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಅಲಹಾಬಾದ್ ಹೈಕೋರ್ಟ್, ನ್ಯಾಯಾಂಗ ನಿಂದನೆ ನೋಟಿಸ್...
ಮಧ್ಯಪ್ರದೇಶ: ವಿವಾಹಿತ ಪುರುಷನೊಂದಿಗೆ ವಾಸಿಸಲು ವಯಸ್ಕ ಮಹಿಳೆ ಸ್ವತಂತ್ರಳು. ಯಾವುದೇ ಕಾನೂನು ಅಂತಹ ಆಯ್ಕೆಯನ್ನು ತಡೆಯುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿ ಅತುಲ್ ಶ್ರೀಧರನ್...
ಬೆಂಗಳೂರು: ಅರ್ಹತಾ ಮಾನದಂಡಗಳನ್ನು ಪೂರೈಸಿದ್ದರೂ ಎಂಬಿಬಿಎಸ್ ಕೋರ್ಸ್ಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಗೆ 15 ಲಕ್ಷ ರೂ. ಪರಿಹಾರ ನೀಡುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ತುಮಕೂರಿನ...
ಬೆಂಗಳೂರು: ಅರ್ಜಿ ಸಂಪೂರ್ಣವಾಗಿ ತುಂಬಿಸಿಲ್ಲ ಅಂತಾ ವಿಮಾ ಕಂಪನಿ ಪರಿಹಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಿದ್ದ ವಿಮಾ ಪಾಲಿಸಿದಾರರಿಗೆ ರಾಷ್ಟ್ರೀಯ ಗ್ರಾಹಕ ಆಯೋಗ: ಮಹತ್ವದ ನ್ಯಾಯ ಒದಗಿಸಿ...
ಭೂಪಾಲ್: ವಿವಾಹಿತ ಪುರುಷನೊಂದಿಗೆ ವಯಸ್ಕ ಮಹಿಳೆ ವಾಸಿಸುವುದನ್ನ ತಡೆಯುವ ಯಾವುದೇ ಕಾನೂನು ಇಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯ ಕಸ್ಟಡಿಗೆ...
ಬೆಂಗಳೂರು: ಪತಿ ನಿಧನ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ ಮಾನವೀಯತೆಯನ್ನು ಪರಿಗಣಿಸಿ ವಯೋಮಿತಿ ಮೀರಿದ ಮಹಿಳೆಗೆ ವಿಶೇಷ ಪ್ರಕರಣವೆಂದು ಅನುಕಂಪದ ಹುದ್ದೆ ನೀಡಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ...
ಭೂಪಾಲ್: ನ್ಯಾಯಾಂಗ ಅಧಿಕಾರಿಯ ವಿರುದ್ದ ಕಿರುಕುಳ ಆರೋಪ ಮಾಡಿ ರಾಜೀನಾಮೆ ನೀಡಿದ್ದ ಮಧ್ಯಪ್ರದೇಶ ಸಿವಿಲ್ ನ್ಯಾಯಾಧೀಶರಾದ ಅದಿತಿ ಕುಮಾರ್ ಶರ್ಮಾ ತಮ್ಮ ರಾಜೀನಾಮೆ ಹಿಂತೆಗೆದುಕೊಂಡಿದ್ದು, ಇದೀಗ ಮತ್ತೆ...
ಲಖನೌ: ದಲಿತ ಮಹಿಳೆಯ ಹೆಸರಿನಲ್ಲಿ ತನ್ನ ವಿರೋಧಿಗಳ ವಿರುದ್ದ ನಕಲಿ ಪ್ರಕರಣಗಳನ್ನ ದಾಖಲಿಸಿದ್ದ ವಕೀಲನೊಬ್ಬನಿಗೆ ಜೀವಾವಧಿ ಶಿಕ್ಷೆ ಮತ್ತು 5.10 ಲಕ್ಷ ರೂ. ದಂಡವನ್ನ ವಿಧಿಸಿ ಲಕ್ನೋ...
ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಮಹಿಳಾ ಪರ ಕಾನೂನುಗಳ ದುರ್ಬಳಕೆ ಹೆಚ್ಚಾಗುತ್ತಿದ್ದು, ಈ ಮಧ್ಯೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ತನ್ನ ಪತಿಯ ವಿರುದ್ಧ ಇಲ್ಲಸಲ್ಲದ ಆಪಾದನೆ...
