20/08/2026

Law Guide Kannada

Online Guide

ನವದೆಹಲಿ: ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸುವುದರಿಂದ ದೇಶದ ಎಲ್ಲ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಸ್ಲಿಂ ವೈಯಕ್ತಿಕ ಕಾನೂನು...

ನವದೆಹಲಿ: ಇ-ಕೋರ್ಟ್ ಯುಗದಲ್ಲೂ ಕೈ ಬರಹದ ಆದೇಶ ಹೊರಡಿಸಿದ ನ್ಯಾಯಮಂಡಳಿಗಳನ್ನು ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದ್ದು ಇ-ಕೋರ್ಟ್ಗಳ ಯುಗದಲ್ಲಿ ಕೈಬರಹದ ಆದೇಶಗಳು ಸ್ವೀಕಾರಾರ್ಹವಲ್ಲ. ಕಾಗದರಹಿತ ನ್ಯಾಯಾಲಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ...

ಮುಂಬೈ: ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಲು ಅವಕಾಶ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್, ಧಾರ್ಮಿಕ ಹಕ್ಕಿಗಿಂತ ಭದ್ರತೆ ಮುಖ್ಯವಾದ ವಿಚಾರ . ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ...

ಅಲಹಾಬಾದ್: ವೃತ್ತಿ, ಕುಲಕಸುಬಿನಿಂದ ಸಂಬೋಧನೆ ಮಾಡುವುದು ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆಯಡಿ ಜಾತಿ ನಿಂದನೆಯಲ್ಲ. ಕುಲಕಸುಬಿನಿಂದ, ವೃತ್ತಿಯಿಂದ ಕರೆದ ಮಾತ್ರಕ್ಕೆ ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸ್...

ಕಲ್ಕತ್ತಾ: ವೃತ್ತಿಪರ ಭಿನ್ನಾಭಿಪ್ರಾಯ, ಕೆಲಸದ ಸ್ಥಳದ ಕುಂದುಕೊರತೆಗಳನ್ನು ಎಸ್ಸಿ, ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಸ್ವಯಂಚಾಲಿತವಾಗಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಕಲ್ಕತ್ತಾ ಹೈಕೋಟ್ ಮಹತ್ವದ ತೀರ್ಪು ನೀಡಿದೆ....

ಬೆಂಗಳೂರು: ಹುದ್ದೆ ನಿಯೋಜಿಸದೆ ವರ್ಗಾವಣೆ ಮಾಡಿ ಅಧಿಕಾರಿಗಳನ್ನು ಅತಂತ್ರಗೊಳಿಸುವ ಈ ಮೂಲಕ ಬೇಕಾಬಿಟ್ಟಿ ವರ್ಗಾವಣೆ ಮಾಡುವ ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಬಕಾರಿ ಉಪ ಆಯುಕ್ತರಾಗಿದ್ದ...

ಬೆಂಗಳೂರು: ಜನನ ಪ್ರಮಾಣಪತ್ರದಲ್ಲಿ ಮಗುವಿನ ತಂದೆಯ ಹೆಸರು ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಜನನ ಪ್ರಮಾಣಪತ್ರದಲ್ಲಿ ಉಪ ನಾಮ ಬದಲಾವಣೆಗೆ ಕೋರಿ ಸಲ್ಲಿಸಿದ್ದ ಮನವಿಯಲ್ಲಿ ಕಾರಣ...

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಇಬ್ಬರು ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಆಯೋಗವು ಒಟ್ಟು 1.25 ಲಕ್ಷ ರೂ. ದಂಡ ವಿಧಿಸಿದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ...

ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯದಲ್ಲಿ ಸ್ಥಿರಾಸ್ತಿ ರೇಟ್ ಪರಿಷ್ಕರಣೆ ಮಾಡಲು ಸಿದ್ಧತೆ ನಡೆಸಿದ್ದು ಮೂರು ವರ್ಷದ ಬಳಿಕ ಮತ್ತೆ ಮಾರ್ಗಸೂಚಿ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ....

Copyright © All rights reserved. | Newsphere by AF themes.