17/08/2026

Law Guide Kannada

Online Guide

ಬೆಂಗಳೂರು: ವೃತ್ತಿಪರ ವಕೀಲರಾಗಿ ವಕೀಲರ ಪರಿಷತ್ತಿನಲ್ಲಿ ಹೆಸರು ನೋ೦ದಾಯಿಸಿ ವಕೀಲ ವೃತ್ತಿಯಿ೦ದ ಐದು ರ‍್ಷಗಳಿಗಿಂತ ಹೆಚ್ಚು ಕಾಲ ದೂರು ಉಳಿದಿರುವ ವಕೀಲರಿಗೆ BCI ಕಹಿ ಸುದ್ದಿ ನೀಡಿದೆ....

ಚೆನ್ನೈ: ವಕೀಲ ವೃತ್ತಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಗೌರವ. ಕಾನೂನು ಕಾಪಾಡುವ, ಅನ್ಯಾಯಕ್ಕೊಳಗಾದವರಿಗೆ, ನೊಂದವರಿಗೆ ಸೂಕ್ತ ನ್ಯಾಯ ಕೊಡಿಸುವ ಮಹತ್ತರ ಜವಾಬ್ದಾರಿ ವಕೀಲಿಕೆ ವೃತ್ತಿಯದ್ದಾಗಿರುತ್ತದೆ. ಆದರೆ ಇನ್ನೊಬ್ಬ...

ಹೆಚ್ಚಿದ ಭ್ರೂಣ ಹೆಣ್ಣು ಪತ್ತೆ ಮತ್ತು ರ‍್ಭಪಾತ: ಹೈಕರ‍್ಟ್ ಕಳವಳ: ಪ್ರೇರಣೆ ನೀಡುವವರ ಬಂಧನಕ್ಕೆ ಆದೇಶ ಬೆಂಗಳೂರು: ಮೈಸೂರು ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಲ್ಲಿ ಕಾನೂನು...

ಜೈಪುರ: ಚೆಕ್ ಅಮಾನ್ಯ ಪ್ರಕರಣ ಸ೦ಬಂಧ ವಿವಾದಕ್ಕೊಳಗಾಗಿರುವ ಚೆಕ್ ಆರೋಪಿಗೆ ನೀಡಲಾದ ಮಾನ್ಯವಾದ ಸಾಲದ ಮರುಪಾವತಿಗೆ ನೀಡಿದ್ದು ಎ೦ದು ಸಾಬೀತಾದರೆ ಸಾಕು. ಆ ಸಂರ‍್ಭದಲ್ಲಿ ದೂರುದಾರರಿಗೆ ಸಾಲ...

ನವದೆಹಲಿ: ಹೆರಿಗೆ ಸೌಲಭ್ಯ ಕಾಯ್ದೆಯು ಉದ್ಯೋಗದ ಸ್ವರೂಪವನ್ನು ಆಧರಿಸಿ ತಾರತಮ್ಮ ಮಾಡುವಂತಿಲ್ಲ ಎ೦ದು ದೆಹಲಿ ಹೈಕರ‍್ಟ್ ಏಕಸದಸ್ಯ ನೀಡಿದ್ದ ಆದೇಶವನ್ನು ದೆಹಲಿ ಹೈಕರ‍್ಟ್ನ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿದ್ದನ್ನು...

ಬೆಂಗಳೂರು: ಸರ್ಕಾರದ ಯಾವುದೇ ಅಧಿಕಾರಿಯಾಗಲೀ ಅವರಿಗೆ ಅಧಿಕಾರ ವ್ಯಾಪ್ತಿ ಎಂಬುದು ಇರುತ್ತದೆ. ಆ ವ್ಯಾಪ್ತಿ ಮೀರಿ ಯಾವುದೇ ಕ್ರಮ, ನಿರ್ಧಾರಗಳನ್ನ ತೆಗೆದುಕೊಳ್ಳುವಂತಿಲ್ಲ. ಆದರೆ ಇಲ್ಲೊಬ್ಬರು ಅಧಿಕಾರಿ ಕಾನೂನನ್ನು...

ಬೆಂಗಳೂರು: ಐವತ್ತು ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆಗೆ ವಿನಾಯಿತಿ ಇದ್ದರೂ ಸಹ 55 ವರ್ಷ ಹಾಗೂ 58 ವರ್ಷದ ಇಬ್ಬರು ಮಹಿಳಾ ಶಿಕ್ಷಕಿಯರನ್ನು ವರ್ಗಾವಣೆ ಮಾಡಿದ್ದ ರಾಜ್ಯ...

ಬೆಂಗಳೂರು: ಮಕ್ಕಳ ಅಶ್ಲೀಲ ಚಿತ್ರಗಳನ್ನು ಆನ್‌ ಲೈನ್‌ ನಲ್ಲಿ ವೀಕ್ಷಿಸುವುದು ಅಪರಾಧವಲ್ಲ ಎಂಬುದಾಗಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ವಾಪಸ್ ಪಡೆದಿದೆ. ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸುವುದು...

ಬೆಂಗಳೂರು: ಸಹಕಾರಿ ಕಾಯ್ದೆಯಡಿ ಅಮಲ್ಜಾರಿ ಪ್ರಕ್ರಿಯೆ ನಡೆಸುವಾಗ ಮಧ್ಯಸ್ಥಿಕೆದಾರರ ಅವಾರ್ಡ್ ದಿನಾ0ಕ ಪರಿಗಣಿಸುವಂತಿಲ್ಲ. ಅದಕ್ಕೆ ಬದಲಾಗಿ ರಿಜಿಸ್ಟ್ರಾರ್ ನೀಡುವ ರಿಕವರಿ ಸರ್ಟಿಫಿಕೇಟ್ ನೀಡುವ ದಿನಾಂಕವನ್ನು ಪರಿಗಣಿಸಬೇಕು ಎಂದು...

ಬೆಂಗಳೂರು: ಈ ಹಿಂದೆ ಸಂಬಂಧಗಳಿಗೆ ಇದ್ದಂತಹ ಬೆಲೆ ಇತ್ತೀಚಿನ ದಿನಗಳಲ್ಲಿ ಯಾಕೋ ಕಾಣುತ್ತಿಲ್ಲ. ಮದುವೆಯಾದ ವರ್ಷಕ್ಕೆ ವಿಚ್ಛೇದನವಾಗುವಂತಹ ಪ್ರಕರಣಗಳು, ಹಲವಾರು ವರ್ಷಗಳ ಕಾಲ ಪ್ರೀತಿಯಲ್ಲಿ ಬಿದ್ದಿದ್ದರೂ ಸಹ...

Copyright © All rights reserved. | Newsphere by AF themes.