19/08/2026

Law Guide Kannada

Online Guide

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಅಪರಾಧ ನಿರೂಪಿಸಲು ಕೇವಲ ಸಂತ್ರಸ್ತೆ ಸಾಕ್ಷ್ಯ ಹೇಳಿಕೆ ಸಾಕು, ಸಂತ್ರಸ್ತೆಯ ಹೇಳಿಕೆಯು ನಂಬಲರ್ಹ ಮತ್ತು ವಿಶ್ವಾಸಾರ್ಹ ಎಂದು ಕಂಡುಬಂದರೆ, ಯಾವುದೇ ದೃಢೀಕರಣದ ಅಗತ್ಯವಿಲ್ಲ...

ಅಲಹಬಾದ್: ತಮ್ಮನ್ನು ತಾವೇ ಪೋಷಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಮರ್ಥರಾಗಿದ್ದಾರೆ ಎಂಬ ಕಾರಣ ನೀಡಿ ವಿಚ್ಚೇದಿತ ಪತ್ನಿಗೆ ಪತಿಯು ಜೀವನಾಂಶ ಒದಗಿಸುವುದಕ್ಕೆ ಅಲಹಬಾದ್ ಹೈಕೋರ್ಟ್ ನಿರಾಕರಿಸಿದೆ. ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು...

ನವದೆಹಲಿ : ಕೇವಲ ನೋಂದಣಿ ಮಾಡಿಸಿದ ಮಾತ್ರಕ್ಕೆ ನೀವು ಆಸ್ತಿಯ ಮಾಲೀಕರಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಭಾವನಾ ಕೋಆಪರೇಟಿವ್ ಹೌಸಿಂಗ್ ಸೊಸೈಟಿ ಪ್ರಕರಣದ...

ಬೆಂಗಳೂರು: ಸರ್ಕಾರಿ ಹಿರಿಯ ವಕೀಲರೊಬ್ಬರಿಗೆ ಶುಲ್ಕಪಾವತಿಸಲು ವಿಳಂಬ ಧೋರಣೆ ತಾಳಿದ ಸರ್ಕಾರಕ್ಕೆ ಚಾಟಿ ಬೀಸಿರುವ ರಾಜ್ಯ ಹೈಕೋರ್ಟ್, ನಾಲ್ಕು ವಾರದೊಳಗೆ ಸರ್ಕಾರಿ ವಕೀಲರಿಗೆ 44.59 ಲಕ್ಷ ರೂ....

ಬೆಂಗಳೂರು: ಮಾನನಷ್ಟ ಮೊಕದ್ದಮೆಯಲ್ಲಿ ಮಾನಹಾನಿಕರ ವಿಷಯದ ಬಗ್ಗೆ ಪ್ರತಿವಾದಿಗಳ ವಿರುದ್ದ ಯಾವುದೇ ನಿರ್ದಿಷ್ಟ ಆರೋಪಗಳು ಅಥವಾ ಸ್ಪಷ್ಟ ಪುರಾವೆಗಳಿಲ್ಲದಿದ್ದರೆ, ಅವರನ್ನು ಮಾನನಷ್ಟ ದಾವೆಯಲ್ಲಿ ಪಕ್ಷಗಾರರನ್ನಾಗಿ ಸೇರಿಸಲಾಗುವುದಿಲ್ಲ ಎಂದು...

ನವದೆಹಲಿ: ಚೆಕ್ ಅಮಾನ್ಯ ಪ್ರಕರಣದಲ್ಲಿ ದೂರುದಾರರು ಎದುರುದಾರರಿಂದ ಸಂಪೂರ್ಣ ಚೆಕ್ ಮೊತ್ತವನ್ನು ಸ್ವೀಕರಿಸಿರುವುದಾಗಿ ರಾಜಿ ಪತ್ರಕ್ಕೆ ಸಹಿ ಹಾಕಿದ ಬಳಿಕ ಶಿಕ್ಷೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ...

ಬೆಂಗಳೂರು: 'ಸಕಾರಣ ವಿಲ್ಲದೆಮತ್ತು ಅಗತ್ಯ ಇಲ್ಲದೇ ಡಿಎನ್ಎ ಪರೀಕ್ಷೆಗೆ ಒತ್ತಾಯಿಸುವುದು ಸಲ್ಲದು. ಇದು ವಿವಾಹದ ಪಾವಿತ್ರ್ಯ, ಸಾಂವಿಧಾನಿಕ ಚೌಕಟ್ಟುಗಳ ಅಡಿಯಲ್ಲಿ ದಂಪತಿಗಳಿಗೆ ಕೊಡಮಾಡಿದ ಗೋಪ್ಯತೆ ಹಾಗೂ ಘನತೆಯ...

ಬೆಂಗಳೂರು: ದತ್ತು ಪಡೆದ ಮಗುವಿಗೆ ಕುಟುಂಬದ ಆಸ್ತಿಯಲ್ಲಿ ಪಾಲು ಸಿಗುತ್ತಾ ಎಂಬ ಗೊಂದಲಗಳಿಗೆ ಉತ್ತರ ಸಿಗುವಂತೆ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಹೌದು ದತ್ತು ಪಡೆದ ಪೋಷಕರಿಗೆ...

ನವದೆಹಲಿ: ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎನ್ನುವ ಕುರಿತು ಪರಿಶೀಲಿಸಲು ರಾಷ್ಟ್ರಪತಿಗಳು ಮಾಡಿದ ಶಿಫಾರಸ್ಸಿನ ಕುರಿತು ಸುಪ್ರೀಂಕೋರ್ಟ್...

ನವದೆಹಲಿ: ಮೈಸೂರಿನಲ್ಲಿ ಕಂಪನಿಯ ಕ್ಯಾಂಪಸ್ ವಿಸ್ತರಣೆಗಾಗಿ ಭೂಸಂತ್ರಸ್ತರಿಗೆ ನಿಗದಿಪಡಿಸಿದ ಹೆಚ್ಚಿನ ಭೂಪರಿಹಾರ ಪ್ರಶ್ನಿಸಿ ಇನ್ಫೋಸಿಸ್ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮೈಸೂರಿನಲ್ಲಿ ಕ್ಯಾಂಪಸ್...

Copyright © All rights reserved. | Newsphere by AF themes.